ಬಡ ಜನರ ಆರೋಗ್ಯ ತಪಾಸಣೆ ನಿಟ್ಟಿನಲ್ಲಿ ಶಿಬಿರ ಆಯೋಜನೆ ಶ್ಲಾಘನೀಯ
ರಾಜ್ಯ ಸರಕಾರಿ ನೌಕರರ ದಿನಾಚರಣೆ | ಗುರುಮಠಕಲ್ ತಾಲೂಕಾ ಘಟಕದ ಸಹಯೋಗದಲ್ಲಿ ಸಪ್ತಗಿರಿ ಆಸ್ಪತ್ರೆ ಮತ್ತು ಸ್ಪೈನ್ ಕೇರ್ ಮತ್ತು ಆರ್ಥೋಕೇರ್ ಆಸ್ಪತ್ರೆ ಬೆಂಗಳೂರು ಸಂಯುಕ್ತಾಶ್ರ ಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಗುರುಮಠಕಲ್: ಅನೇಕ ರೋಗಗಳಿಂದ ಬಳಲುವ ಸಾಮಾನ್ಯ ಮತ್ತು…
