Category: ಪ್ರಾದೇಶಿಕ

ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನಕ್ಕೆ ರಜಪೂತ ಸಮಾಜದ ಒತ್ತಾಯ

ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ | ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ | ಸಚಿವ ಸ್ಥಾನ ನೀಡಲು ಪ್ರಶಾಂತ್ ಠಾಕೂರ್ ಹಾಗೂ ರಜಪೂತ ಸಮಾಜದ ಮುಖಂಡರು ಆಗ್ರಹ ಹುಮನಾಬಾದ್: ಮಾಜಿ ಮುಖ್ಯಮಂತ್ರಿ ಅಜಾತಶತ್ರು ದಿವಂಗತ ಎನ್. ಧರಂ…

‘ ಸೇವೆಯಷ್ಟೇ ಪತ್ರಕರ್ತರ ಆರೋಗ್ಯವೂ ಮುಖ್ಯವಾಗಿದೆ ‘

ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ | ವೈದ್ಯರೊಂದಿಗೆ ಸಮಾಲೋಚನಾ ಕಾರ್ಯಕ್ರಮ | 60ಕ್ಕೂ ಅಧಿಕ ಜನ ಭಾಗಿ ಯಾದಗಿರಿ: ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ‌ ಹರಿಸುವುದು ತುಂಬ ಅಗತ್ಯವಿದೆ ಎಂದು ಆಶೀರ್ವಾದ ಆಸ್ಪತ್ರೆ…

30ರಂದು ಬಂಜಾರ ಸಮಾಜದ ಜನಜಾಗೃತಿ ಸಮಾವೇಶ : ಶಾಸಕ ಪ್ರಭು ಚವ್ಹಾಣ

ಯಾದಗಿರಿ: ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಎಸಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೂನ್ 30ರ ಬೆಳಗ್ಗೆ 11.00 ಗಂಟೆಗೆ ಯಾದಗಿರಿ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಂಜಾರಾ ಸಮಾಜದಿಂದ ಬೃಹತ್ ಜನಜಾಗೃತಿ ಸಮಾವೇಶ…

ದರ್ಶನಾಪೂರ ಮತ್ತೊಮ್ಮೆ ಮಂತ್ರಿಯಾಗಲಿ – ಶಾಸಕ ಕಂದಕೂರ

7 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ | ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ | ನೀರು, ಚರಂಡಿ ವ್ಯವಸ್ಥೆ ಪರಿಶೀಲನೆಗೆ ಸೂಚನೆ ಗುರುಮಠಕಲ್‌: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶರಣಬಸಪ್ಪಗೌಡ ದರ್ಶನಾಪೂರ ಅವರು ಪಕ್ಷ ಮರೆತು ಅಭಿವೃದ್ಧಿ ಅನುದಾನ…

ಮೋದಿ ಆಡಳಿತದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ

ಅತಿ ಹೆಚ್ಚುದಿನ ಮೋದಿ ಪ್ರಧಾನಿ | ಹಲವು ಸಾಧನೆಗಳಿಂದ ದೇಶದ ಅಭಿವೃದ್ದಿ | ನಮೋಶಿ ಅಭಿಪ್ರಾಯ ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಲ್ಲಿ ವಿಶ್ವಾಸಾರ್ಹ ಆಡಳಿತ, ಜನಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ…

ಎಲ್ಲರೂ ಕೂಡಿಕೊಂಡು ಸಂಘ ಕಟ್ಟೋಣ; ಸಂಕೀನ್

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಜಿಲ್ಲಾ ಕಾರ್ಯದರ್ಶಿ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಈ…

ಮಹಾರಾಣಾ ಪ್ರತಾಪ್ ಸಿಂಹ ಅಪ್ಪಟ್ಟ ದೇಶಭಕ್ತ, ಧೈರ್ಯಶಾಲಿ – ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿಯಲ್ಲಿ 486ನೇ ಜಯಂತೋತ್ಸವ ಆಚರಣೆ | ಸಮಾಜದ ಸಾಧಕ ಮಕ್ಕಳಿಗೆ ಸನ್ಮಾನ ಯಾದಗಿರಿ: ಮಹಾರಾಣಾ ಪ್ರತಾಪ್ ಸಿಂಹ ಅವರು ದೇಶ ಕಂಡ ಅತ್ಯಂತ ಬಲಿಷ್ಠ ಮತ್ತು ಶೂರ ರಾಜನಾಗಿದ್ದರೆಂದು ಬಣ್ಣಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು…

ಗಾಜರಕೋಟ್ – ಪುಟಪಾಕ್ ರಾಜ್ಯ ಹೆದ್ದಾರಿ ದುರಸ್ತಿಗೆ 15 ಕೋಟಿ ಮಂಜೂರು – ಶಾಸಕ ಕಂದಕೂರ

ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ | ವಿವಿಧ ಕಾರ್ಮಿಕರು ಭಾಗಿ | ವಿಶ್ವ ಪರಿಸರ ದಿನಾಚರಣೆ | ಅರಣ್ಯ ಇಲಾಖೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಗುರುಮಠಕಲ್: ಬಹುದಿನಗಳ ಬೇಡಿಕೆಯಾಗಿದ್ದ ಗಾಜರಕೋಟ್ – ಪುಟಪಾಕ ರಾಜ್ಯ ಹೆದ್ದಾರಿ ದುರಸ್ತಿಗೆ ಸರ್ಕಾರದ…

ನಗರ ಸಾರಿಗೆ ಜಾಲ ವಿಸ್ತರಿಸಿ ಅನುಕೂಲ ಕಲ್ಪಿಸಲು ಮನವಿ

ನಗರಕ್ಕೆ 10 ಹೊಸ ಮಿನಿ ಬಸ್‌ಗಳ ಸಂಚಾರ | ಆಧುನಿಕ ಬಸ್ ತಂಗುದಾಣಗಳ ನಿರ್ಮಾಣ ಮಾಡಿ | ನಗರ ಸಾರಿಗೆ ಸುಧಾರಣೆ ಹಾಗೂ ಸೌಂದರ್ಯೀಕರಣಕ್ಕಾಗಿ ಸಮಗ್ರ ಯೋಜನೆ ಜಾರಿಗೆ ಒತ್ತಾಯ ಯಾದಗಿರಿ : ನಗರವು ಜಿಲ್ಲಾ ಕೇಂದ್ರವಾಗಿ 16 ವರ್ಷಗಳನ್ನು ಪೂರ್ಣಗೊಳಿಸಿರುವ…

ಸಿಎಂ ಡಿಕೆಶಿ, ಸಚಿವರಾಗಿ ಪ್ರಿಯಾಂಕ್ ಪ್ರಮಾಣ ವಚನ ಕಾರ್ಯಕರ್ತರ ಸಂಭ್ರಮ

ಹೊಸ ನಾಯಕತ್ವದಿಂದ ಕೈ ಕಾರ್ಯಕರ್ತರಲ್ಲಿ ಸಂಭ್ರಮ ಗುರುಮಠಕಲ್: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾಗಿ ಪ್ರಿಯಾಂಕ ಖರ್ಗೆ ಅವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ವೃತ್ತಗಳಲ್ಲಿ ಸಂಭ್ರಮಾಚರಣೆ ಆಚರಿಸಲಾಯಿತು. ಪಟ್ಟಣದ ನಿಜಶರಣ…

error: Content is protected !!