ಪ್ರೌಢ ಶಾಲೆ ಅತಿಥಿ ಶಿಕ್ಷಕರ ನೇಮಕಕ್ಕೆ ಗ್ರೀನ್ ಸಿಗ್ನಲ್
ಶಿಕ್ಷಣ ಇಲಾಖೆ ಆಯುಕ್ತರಿಂದ ಉಪನಿರ್ದೇಶಕರಿಗೆ ನಿರ್ದೇಶನ | ಯಾದಗಿರಿಗೆ ಸಿಗಲಿದ್ದಾರೆ 603 ಅತಿಥಿ ಶಿಕ್ಷಕರು ಯಾದಗಿರಿ : ರಾಜ್ಯದಲ್ಲಿ ಖಾಲಿಯಿರುವ 9 ಸಾವಿರಕ್ಕೂ ಹೆಚ್ಚು ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಸೂಚನೆ ನೀಡಿದೆ. ಇತ್ತೀಚೆಗಷ್ಟೇ…
