ನಂಬಿ ನಡೆದವರನ್ನು ಸನ್ಮಾರ್ಗದಲ್ಲಿ ಸಾಗಿಸುವ ರಾಘಪೂರದ ಮೌಲಾಲಿ – ತಿಪ್ಪಯ್ಯ ಮುತ್ಯ …!
ಪ್ರಕೃತಿ ಸೌಂದರ್ಯದ ಮಧ್ಯೆ ಗುಡ್ಡದ ಮೇಲಿರುವ ದರ್ಗಾ | ಪುಣ್ಯ ಕ್ಷೇತ್ರಕ್ಕೆ ಬಂದು ಸಮಸ್ಯೆಗಳಿಗೆ ಪೂಜ್ಯ ತಿಪ್ಪಯ್ಯ ಮುತ್ಯರಿಂದ ಪರಿಹಾರ ಕಂಡುಕೊಳ್ಳುತ್ತಿರುವ ಭಕ್ತರು ಸುಕ್ಷೇತ್ರ ರಾಘಪೂರ ಹಜರತ್ ಮೌಲಾಲಿ ದರ್ಗಾ ಜಾತ್ರಾ ಮಹೋತ್ಸವವು ಭವ್ಯವಾಗಿ ನಡೆಯಲಿದೆ. ಮಾರ್ಚ್ 25 ರಿಂದ ಜಾತ್ರಾ…
ಕ್ಷಯ ರೋಗಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖವಾಗಲು ಜಿಲ್ಲಾಧಿಕಾರಿ ಕರೆ
ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ | ಯಿಮ್ಸ್ ಆವರಣದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರಿಂದ ಜನಜಾಗೃತಿ ವಾಹನಕ್ಕೆ ಚಾಲನೆ ಯಾದಗಿರಿ: ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಷಯರೋಗ ವಾಸಿಯಾಗುವಂತಹ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಕ್ಷಯರೋಗಿ…
‘ಬೂತ್ ಅಧ್ಯಕ್ಷರು ಆ ಬೂತಿಗೆ ಸಿಎಂ ಇದ್ದಂತೆ’
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಹೇಳಿಕೆ | ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟನೆ ಯಾದಗಿರಿ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ತಿಳಿಸಿದರು. ನಗರದ ಎನ್.ವಿ.ಎಂ.ಹೋಟೆಲ್ ಸಭಾಂಗಣದಲ್ಲಿ…
ಶಾಸಕರ ಹೋರಾಟಕ್ಕೆ ಸಿಕ್ಕ ಜಯ: 3200 ಎಕರೆ ಭೂಸ್ವಾಧೀನ ರದ್ದು ; ರೈತರಲ್ಲಿ ಸಂಭ್ರಮ
ಯಾದಗಿರಿ: ರೈತರ ಪರವಾಗಿ ನಿರಂತರ ಹೋರಾಟ ನಡೆಸಿದ ಶಾಸಕರ ದೃಢ ನಿಲುವಿಗೆ ಕೊನೆಗೂ ಜಯ ಸಿಕ್ಕಿದೆ. ಹೈದ್ರಾಬಾದ್–ಬೆಂಗಳೂರು ಕೈಗಾರಿಕಾ ಅಭಿವೃದ್ಧಿ ಕಾರಿಡಾರ್ ಯೋಜನೆಯಡಿ ಭೂಸ್ವಾಧೀನಕ್ಕೆ ಒಳಪಡಿಸಲಾಗಿದ್ದ ಜಮೀನುಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಇದರಿಂದ ಸಾವಿರಾರು ರೈತರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಶಾಸಕರು…
ತೋಟಗಾರಿಕೆ ಬೆಳೆ ಬೆಳೆದು ಅಧಿಕ ಲಾಭ ಪಡೆಯಲು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಲಹೆ
ಬೀದರ: ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ, ತರಕಾರಿ ಹಾಗೂ ಪುಷ್ಪೋದ್ಯಮ ಬೆಳೆಗಳನ್ನು ಬೆಳೆದು ರೈತರು ವಿದೇಶಗಳಿಗೆ ರಫ್ತು ಮಾಡುವ ಮುಖಾಂತರ ಅಧಿಕ ಲಾಭವನ್ನು ಪಡೆಯಬೇಕೆಂದು ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ರವಿವಾರ ಬೀದರನ ಚಟ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ…
ತಿರುಪತಿಯಲ್ಲಿ ಅತ್ಯಾಧುನಿಕ ನೀರು, ಆಹಾರ ವಿಶ್ಲೇಷಣಾ ಪ್ರಯೋಗಾಲಯ ಉದ್ಘಾಟಿಸಿ ಆಂಧ್ರ ಸಿಎಂ
ಟಿಟಿಡಿ ಕಾರ್ಯಕ್ಕೆ ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು ಶ್ಲಾಘನೆ | 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ನೀರು – ಆಹಾರ ವಿಶ್ಲೇಷಣಾ ಪ್ರಯೋಗಾಲ | AI ಆಧಾರಿತ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ಶ್ರೀ…
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಮುದ್ನಾಳ್ ರಿಂದ ಸನ್ಮಾನ
ಬೀದರ್ ಜಿಲ್ಲೆಯಲ್ಲಿ ಪ್ರಶಿಕ್ಷಣ ಶಿಬಿರ | ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಂದ ಚಾಲನೆ ಯಾದಗಿರಿ: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಸಂಘಟನಾತ್ಮಕ ಚಟುವಟಿಕೆಗಳ ನಿಮಿತ್ಯ ಪಂಡಿತ್ ದೀನ್ ದಯಾಳ ಉಪಾಧ್ಯಯರ ಪ್ರಶಿಕ್ಷಣ ಕಾರ್ಯಗಾರಕ್ಕೆ ಬೀದರ…
ರಾಘಾಪೂರ: ಹಜರತ್ ಮೌಲಾಲಿ ಜಾತ್ರಾ ಮಹೋತ್ಸವ 25 ರಿಂದ
ಮಾರ್ಚ್ 25 ರಂದು ಗಂಧ | 26 ರಂದು ಜಾತ್ರೆ, ಪೂಜ್ಯ ತಿಪ್ಪಯ್ಯ ಮುತ್ಯಾ ಅವರ ತುಲಾಭಾರ | 27ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ | ಆಮಂತ್ರಣ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಕ್ತರ ಮಾಹಿತಿ ಗುರುಮಠಕಲ್ : ಸುಕ್ಷೇತ್ರ ರಾಘಪೂರದ…
ಸಿಎಚ್ ಸಿ, ಪಿಎಚ್ ಸಿ ಬಂದ್ ಮಾಡಲು ಮುಂದಾದರೇ ನಮ್ಮ ಜನರ ಆರೋಗ್ಯದ ಗತಿ ಏನು …?
ಸದನದಲ್ಲಿ ಗುಡುಗಿದ ಶಾಸಕ ಶರಣಗೌಡ ಕಂದಕೂರ | ಅಕ್ರಮ ಮದ್ಯ ಮಾರಾಟಕ್ಕೆ ಕೆಲ ಅಬಕಾರಿ ಅಧಿಕಾರಿಗಳೇ ಶಾಮಿಲು |ಕೆಎಸ್ ಆರ್ ಪಿ ಬಟಾಲಿನ್ ಮಂಜೂರು ಮಾಡಿ : ಕಂದಕೂರ ಯಾದಗಿರಿ: ಜಿಲ್ಲೆಯ ತಮ್ಮ ಮತಕ್ಷೇತ್ರ ಗುರುಮಠಕಲ್ ಸೇರಿದಂತೆ ವಿವಿಧಡೆ ಇರುವ 5…
ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ… !
ಮಾದಿಗ ಸಮಾಜದ ಒಕ್ಕೂಟದದಿಂದ ಪ್ರತಿಭಟನೆ | ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ | ಮೀಸಲಾತಿ ಜಾರಿಗೆ ವಿಳಂಬಕ್ಕೆ ಅಸಮಾಧಾನ ಗುರುಮಠಕಲ್: ಒಳ ಮೀಸಲಾತಿ ಜಾರಿಗೆ ತೀವ್ರ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮಾದಿಗ ಸಮಾಜ ಒಕ್ಕೂಟದಿಂದ ರಸ್ತೆ…
