ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಪತ್ರಕರ್ತರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ : ಸಂಕೀನ್
ಬೀದರ್‌ನಲ್ಲಿ ಏ.11ಮತ್ತು 12ರಂದು ಪತ್ರಕರ್ತರ 40ನೇ ರಾಜ್ಯಮಟ್ಟದ ಸಮ್ಮೇಳನ ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಬೀದರ್‌ನಲ್ಲಿ ಏ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಗುರುವಾರ ಜಿಲ್ಲಾ ಪತ್ರಿಕಾ…
ಭಕ್ತರ ಇಷ್ಟಾರ್ಥ ಈಡೇರಿಸುವ ಮೌಲಾಲಿ – ತಿಪ್ಪಯ್ಯ ಮುತ್ಯ
ಹಜರತ್ ಮೌಲಾಲಿ ದರ್ಗಾಕ್ಕೆ ಭಕ್ತರ ಹರಿಕೆ ಸಮರ್ಪಣೆ | ಕೇಳಿದ್ದನ್ನು ಕೊಡುವ ಪವಾಡ ಪುರುಷನಿಗೆ ನಮನ ಸಲ್ಲಿಕೆ ಮುಧೋಳ (ಸೇಡಂ): ಇಲ್ಲಿಗೆ ಸಮೀಪದ ರಾಘಪೂರದ ಹಜರತ್ ಮೌಲಾಲಿ –ತಿಪ್ಪಯ್ಯ ಮುತ್ಯ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ನಂಬಿ ನಡೆಯುವ ಭಕ್ತರ ಹಿತ ಕಾಯುತ್ತಿರುವ…
ಬೊಲೋ ರಾಚಪ್ಪಯ್ಯ ಕಡ್ಲಪ್ಪಯ್ಯ ಮಹಾರಾಜ ಕೀ ಜೈ …
ರಾಚಪ್ಪಯ್ಯ ಕಡ್ಲಪ್ಪಯ್ಯನವರ ಅದ್ಧೂರಿ ಜಾತ್ರಾ ಮಹೋತ್ಸವ | ಸುಡು ಬಿಸಿಲಿನಲ್ಲಿ ಕೆಂಡ ಹಾಯ್ದ ಭಕ್ತರು ಯಾದಗಿರಿ: ಸೂರ್ಯನ ಶಕೆಗೆ ಸ್ಪರ್ಧೆ ಒಡ್ಡುವಂತೆ ಚೌಕಾಕರದಲ್ಲಿ ಹರಡಿದ ಕೆಂಡದ ಮಧ್ಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ, ಮಂಗಳ ವಾದ್ಯಗಳು, ಪುರವಂತರು, ಕಳಸ ಹಿಡಿದ ಸುಮಂಗಲಿಯರು,…
ಡಾ.ಬಾಬು ಜಗಜೀವನ ರಾಮ್ ಅಪ್ರತಿಮ ನಾಯಕ – ಸಚಿವ ರಹೀಮ್ ಖಾನ್
ಡಾ.ಬಾಬು ಜಗಜೀವನ ರಾಮ್ ಜಯಂತೋತ್ಸವ | ಯಾದಗಿರಿ ಕರವೇ ಕಚೇರಿಯಲ್ಲಿ ಗೌರವ ಬೀದರ: ಭಾರತದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು ಶೋಷಿತ ಸಮುದಾಯದಿಂದ ಬಂದು ದೇಶದ ಉಪಪ್ರಧಾನಿ ಹುದ್ದೆಯವರೆಗೆ ಏರಿದ ಅಪ್ರತಿಮ ನಾಯಕ ಎಂದು ಪೌರಾಡಳಿತ…
ನಮ್ಮ ಸುರಕ್ಷತೆಗೆ ತಮ್ಮ ಜೀವನ ಪಣಕ್ಕಿಡುವ ರಕ್ಷಕರಿಗೆ ಸೆಲ್ಯೂಟ್.. !
ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅವರ ದಕ್ಷತೆಗೆ ಒಲಿದ ಗೌರವ | ಜಿಲ್ಲೆಯ ಪಿಎಸ್ಐ, ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಪ್ರದಾನ ಯಾದಗಿರಿ: ಗಿರಿ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ, ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ನೀಡುತ್ತಿರುವ ಎಸ್ಪಿ ಪೃಥ್ವಿಕ್ ಶಂಕರ್ ಅವರು…
KUWJ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ : ಗಿರಿ ಜಿಲ್ಲೆಯ ನಾಲ್ವರಿಗೆ ಗೌರವ
ಕೆಯುಡಬ್ಲ್ಯೂಜೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ | 4 ಜನ ಪತ್ರಕರ್ತರಿಗೆ ಪ್ರಶಸ್ತಿ ಗಿರಿನಾಡಿಗೆ ಹೆಮ್ಮೆಯ ಸಂಗತಿ | ಸಂಕೀನ್ ಸಂತಸ ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(kuwj)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ…
ಬೀದರನಲ್ಲಿ ಪತ್ರಕರ್ತರ ಸಮ್ಮೇಳನ, ಮುಖ್ಯಮಂತ್ರಿ ಭಾಗಿ : ಸಚಿವ ಖಂಡ್ರೆ ಮಾಹಿತಿ
ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಕರೆದ ಮುಖ್ಯಮಂತ್ರಿಯವರ ಬೀದರ್ ಭೇಟಿಯ ಪೂರ್ವಭಾವಿ ಸಭೆ | ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸಭೆಯಲ್ಲಿ ಅಧಿಕಾರಿಗಳು ಭಾಗಿ ಬೀದರ : ಏಪ್ರಿಲ್ 11 ಹಾಗೂ 12 ರಂದು ನಗರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ…
ಎಸ್ ಎಸ್ ಕೆ ವೃತ್ತದಲ್ಲಿ ಭವ್ಯ ರಾಮನವಮಿ ಆಚರಣೆ
ಪೊಲೀಸ್ ಠಾಣೆ ಮಾರ್ಗದ ಎಸ್ ಎಸ್ ಕೆ ವೃತ್ತ | ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿ | ಯುವಕರಿಂದ ದಾಸೋಹ ಸೇವೆ |ದಾನಿಗಳ ಸಾಥ್ | ಜನರಿಗೆ ಅನ್ನ ಬಡಿಸಿದ ಶ್ರೀಗಳುಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಸುನೀಲ್…
ಕಣ್ಣು ತೆರೆಯುವ ಮೊದಲೇ ಕಂದನ ಪ್ರಾಣ ತೆಗೆದ ಕ್ರೂರಿ ತಾಯಿ ?
5 ರಿಂದ 6 ತಿಂಗಳ ಗಂಡು ಭ್ರೂಣ ಪತ್ತೆ : ಉಪ್ಪರಗಡ್ಡಕ್ಕೆ ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ಗುರುಮಠಕಲ್: ಪಾಪ ಏನು ಅರಿಯದ ಮಗುವಿನ ಪ್ರಾಣ ತೆಗೆದ ಕ್ರೂರಿ ತಾಯಿ, ಮಗು ಬೇಡವಾಗಿದ್ದರೇ ಯಾರಿಗಾದ್ರೂ ಕೊಡಬೇಕಿತ್ತು. ಹೀಗೆ ಮಾಡಬಾರದಿತ್ತು…
40 ಸಾವಿರ ಸಾಲಿ ಮುಚ್ಚಕ್ ಮಾಡ್ಯಾರ ಪ್ಲಾನ ? ಶ್ರೀಮಂತರ ಉಡಿಗೆ ಹಾಕ್ತಾರ ಸಾಲಿನ.. !
AIDSO ಜಿಲ್ಲಾ ಸಂಚಾಲಕಿಯಿಂದ ಮೊಹರಂ ಶೈಲಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಕುರಿತ ಸ್ವರಚಿತ ಹಾಡು ವೈರಲ್ | ಶಿಲ್ಪಾ ಬಿಕೆ ಹಾಡಿಗೆ ಶಿಕ್ಷಣ ಪ್ರೇಮಿಗಳ ಮೆಚ್ಚುಗೆ | ಎಪ್ರಿಲ್ 10 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ ರಾಜ್ಯ ಮಟ್ಟದ ಜನ…
