ರಾಸಾಯನಿಕ ಸೋರಿಕೆ ದುರಂತ : ಕನ್ನಡಪರ ಸಂಘಟನೆ ಪ್ರತಿಭಟನೆ, ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿ
ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ | ಜಿಲ್ಲಾಡಳಿತದಿಂದ ವರದಿ ಪಡೆದು ಕ್ರಮದ ಭರವಸೆ ಮೂವರು ಕಾರ್ಮಿಕರ ಬಲಿ ಪಡೆದ ರಾಸಾಯನಿಕ ಕಾರ್ಖಾನೆ | ವಿಷಾನಿಲ ಉಸಿರಾಡಿ ಪ್ರಾಣ ಕಳೆದುಕೊಂಡ ಅಮಾಯಕರು | ಸುರಕ್ಷಾ ಕ್ರಮ,…
