Category: ರಾಜ್ಯ

ಯಾರು ಮೇಲಲ್ಲ, ಯಾರು ಕೀಳಲ್ಲ”, ಜಾತಿರಹಿತ ಸಮ ಸಮಾಜ ಕಟ್ಟಿದ ವಿಶ್ವಗುರು

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ನವರ ಜಯಂತ್ಯೋತ್ಸವ | ಕಲ್ಯಾಣ ಕ್ರಾಂತಿ ಇಂದಿನ ಸಮಾಜಕ್ಕೂ ಪ್ರಸ್ತುತ | ಸಚಿವ ಈಶ್ವರ ಬಿ. ಖಂಡ್ರೆ ಅಭಿಮತ ಬೀದರ : 12 ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಕಲ್ಯಾಣ ಕ್ರಾಂತಿ ಇಂದಿನ ಆಧುನಿಕ ಸಮಾಜಕ್ಕೂ…

ಭೀಕರ ಮುಖಾಮುಖಿ ಡಿಕ್ಕಿ 7 ಜನರ ಬಲಿ ಪಡೆದ ಅಮವಾಸ್ಯೆ !

ಸುರಪುರ ತಾಲೂಕಿನ ಶಾಂತಪುರ ಗ್ರಾಮದ ಬಳಿ ಘಟನೆ | ಖಾಸಗಿ ಬಸ್ – ಕಾರು ಬೆಂಕಿ ಕೆನ್ನಾಲಿಗೆ ಧಗಧಗ | ಅಂದಾಜು 7 ಜನ ಸಜೀವ ದಹನ ಶಂಕೆ ಯಾದಗಿರಿ: ಅಮವಾಸ್ಯೆ ಎಂದು ದೇವರು ದರ್ಶನಕ್ಕೆ ತೆರಳಿದ ಕುಟುಂಬಕ್ಕೆ ಈ ಅಮಾವಾಸ್ಯೆ…

ಪತ್ರಕರ್ತರು ಸದಾಕಾಲ ಜನಪರ, ಸಮಾಜದ ಪರವಾಗಿರಬೇಕು: ಸಿಎಂ ಸಿದ್ಧರಾಮಯ್ಯ ಸಲಹೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನ | ಪತ್ರಕರ್ತರು ಗಾಂಧಿ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಿ ಬೀದರ: ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ…

ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಪತ್ರಕರ್ತರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ : ಸಂಕೀನ್

ಬೀದರ್‌ನಲ್ಲಿ ಏ.11ಮತ್ತು 12ರಂದು ಪತ್ರಕರ್ತರ 40ನೇ ರಾಜ್ಯಮಟ್ಟದ ಸಮ್ಮೇಳನ ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಬೀದರ್‌ನಲ್ಲಿ ಏ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು. ಗುರುವಾರ ಜಿಲ್ಲಾ ಪತ್ರಿಕಾ…

ಬೀದರನಲ್ಲಿ ಪತ್ರಕರ್ತರ ಸಮ್ಮೇಳನ, ಮುಖ್ಯಮಂತ್ರಿ ಭಾಗಿ : ಸಚಿವ ಖಂಡ್ರೆ ಮಾಹಿತಿ

ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಕರೆದ ಮುಖ್ಯಮಂತ್ರಿಯವರ ಬೀದರ್ ಭೇಟಿಯ ಪೂರ್ವಭಾವಿ ಸಭೆ | ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸಭೆಯಲ್ಲಿ ಅಧಿಕಾರಿಗಳು ಭಾಗಿ ಬೀದರ : ಏಪ್ರಿಲ್ 11 ಹಾಗೂ 12 ರಂದು ನಗರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ…

40 ಸಾವಿರ ಸಾಲಿ ಮುಚ್ಚಕ್ ಮಾಡ್ಯಾರ ಪ್ಲಾನ ? ಶ್ರೀಮಂತರ ಉಡಿಗೆ ಹಾಕ್ತಾರ ಸಾಲಿನ.. !

AIDSO ಜಿಲ್ಲಾ ಸಂಚಾಲಕಿಯಿಂದ ಮೊಹರಂ ಶೈಲಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಕುರಿತ ಸ್ವರಚಿತ ಹಾಡು ವೈರಲ್ | ಶಿಲ್ಪಾ ಬಿಕೆ ಹಾಡಿಗೆ ಶಿಕ್ಷಣ ಪ್ರೇಮಿಗಳ ಮೆಚ್ಚುಗೆ | ಎಪ್ರಿಲ್ 10 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ ರಾಜ್ಯ ಮಟ್ಟದ ಜನ…

‘ ತೆಲಂಗಾಣ ಗಡಿ ಭಾಗದ ಕನ್ನಡಿಗರ ಪರ ಕರ್ನಾಟಕ ಸರ್ಕಾರ ಕಾಳಜಿವಹಿಸಲಿ ‘

ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನ ಗಡಿಭಾಗದ ಕಾರಮುಂಗಿ ಹಾಗೂ ಔದತಪೂರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಶಿಕ್ಷಕರೊಂದಿಗೆ ಆಪ್ತ ಸಮಾಲೋಚನೆ | ಗಡಿ ಕನ್ನಡ ಶಾಲೆಗಳ ಸ್ಥಿತಿಗತಿ ಅರಿಯಲು ಒತ್ತಾಯ | ಕನ್ನಡ, ಗಡಿ ಅಭಿವೃದ್ಧಿ ಪ್ರಾಧಿಕಾರ ಭಾಷೆ…

ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ಫೆ.21 ರಂದು ಗುರುಮಠಕಲ್ ನಲ್ಲಿ ನಡೆದ ಶಿವಾಜಿ ಮಹಾರಾಜರ ಜಯಂತಿ | ಒಂದು ಕೋಮಿನ ಬಗ್ಗೆ ವಿವಾದಾತ್ಮಕ ಮಾತನಾಡಿದ ಹಿಂದು ಫೈಯರ್ ಬ್ರ್ಯಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ ಗುರುಮಠಕಲ್: ಗುರುಮಠಕಲ್ ಪಟ್ಟಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ…

ಎಸ್‌ಸಿಪಿ–ಟಿಎಸ್‌ಪಿ ಹಣ ಸಮರ್ಪಕ ಬಳಸಿ ಸಮಗ್ರ ಅಭಿವೃದ್ಧಿಗೆ ಒತ್ತು – ಡಾ.ಮೂರ್ತಿ ಎಲ್

ಬೀದರ: ಜಿಲ್ಲೆಯಲ್ಲಿ ಪ್ರತಿವರ್ಷ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ…

ಶಿವಾಜಿ ಜಯಂತಿ : ಯತ್ನಾಳ್ ಎದುರು ಮೊಳಗಿತು ಸಿಎಂ… ಸಿಎಂ ಘೋಷಣೆ

ಗುರುಮಠಕಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ | ಭವ್ಯ ಶೋಭಾಯಾತ್ರೆ | ಗಡಿಯಲ್ಲಿ ಘರ್ಜಿಸಿದ ಹಿಂದು ಹುಲಿ ಯತ್ನಾಳ್ ಗುರುಮಠಕಲ್ (ಯಾದಗಿರಿ): ಸಿಎಂ… ಸಿಎಂ… ಸಿಎಂ… ಹೀಗೆ ಒಕ್ಕೊರಲ ಧ್ವನಿ ಸಾರ್ವಜನಿಕರಿಂದ ಕೇಳಿಬಂದಿದ್ದು, ಹಿಂದು ಫೈಯರ್ ಬ್ರ್ಯಾಂಡ್ ವಿಜಯಪುರ ಶಾಸಕ…

error: Content is protected !!