ಜೀವಕ್ಕೆ ಕುತ್ತಾದ ರಾಸಾಯನಿಕ ಕಾರ್ಖಾನೆ: 3 ಸಾವು, ಕೆಲವರ ಸ್ಥಿತಿ ಗಂಭೀರ
ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ದುರಂತ | ರಾಸಾಯಿನಿಕ ಸೋರಿಕೆಯಿಂದ 3 ಕಾರ್ಮಿಕರ ಸಾವು, ಇಬ್ಬರಿಗೆ ಚಿಕಿತ್ಸೆ ಮುಂದುವರಿಕೆ | ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ ಯಾದಗಿರಿ: ಜಿಲ್ಲೆಯ ಕಡೇಚೂರು – ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸೀಲ್ ಲ್ಯಾಬೊರೇಟರೀಸ್ ಫ್ರೈ.ಲಿ.ನಲ್ಲಿ ರಾಸಾಯನಿಕ ಸೋರಿಕೆಯಿಂದ…
