‘ ಹಿರಿಯರನ್ನು ಪ್ರೀತಿ ಗೌರವದಿಂದ ಕಾಣುವ ಕುಟುಂಬದಲ್ಲಿ ಸದಾ ಸಂತೋಷ ‘
ಸೇಡಂ ಆರ್ಯ ವೈಶ್ಯ ಸಂಘದಿಂದ ಷಷ್ಠಿ ಪೂರ್ತಿ ಕಾರ್ಯಕ್ರಮ | 43 ದಂಪತಿಗಳು ಭಾಗಿ | ಯುವ ಪೀಳಿಗೆಗೆ ವೃದ್ಧ ದಂಪತಿಗಳೇ ಆದರ್ಶ ಸೇಡಂ: ಪಾಲಕರು ಎಂದರೇ ಮೂಗು ಮುರಿಯುವ ಪ್ರಸ್ತುತ ಸನ್ನಿವೇಶದಲ್ಲಿ ಆರ್ಯ ವೈಶ್ಯ ಸಮಾಜದಲ್ಲಿ ಎಲ್ಲರೂ ಹಿರಿಯರನ್ನು ಅತ್ಯಂತ…
