‘ ಸರಳ ವ್ಯಕ್ತಿತ್ವದ ಶಿಕ್ಷಕ ಮುಕ್ತಾರ್ ಅಹ್ಮದ್ ಸೇವೆ ಶ್ಲಾಘನೀಯ ‘
ಪಟ್ಟಣದ ಸರ್ಕಾರಿ ಭಾಷಾ ಅಲ್ಪಸಂಖ್ಯಾತರ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪುರದ ಶಿಕ್ಷಕ | ಸಿಡುಕಿನ ಸ್ವಭಾವವಿದ್ದರೂ ಮಾದರಿಯಾಗಿರುವ ಸರಳ ವ್ಯಕ್ತಿ ಗುರುಮಠಕಲ್: ಶಿಕ್ಷಕ ವೃತ್ತ ಪರಿತವಾದುದು. ಈ ನಿಟ್ಟಿನಲ್ಲಿ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮೊಹ್ಮದ್ ಮುಕ್ತಾರ್ ಅಹ್ಮದ್ ಅವರ…
